ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುದ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಮುದ್ರೆ   ನಾಮಪದ

ಅರ್ಥ : ಯೋಗ ಮುಂತಾದವುಗಳಿಂದ ಶರೀರ ಅವಯವಗಳು ವಿಶಿಷ್ಟವಾಗಿ ರಚಿಸುವುದು

ಉದಾಹರಣೆ : ಯೋಗ ಸಾಧನೆಯಲ್ಲಿ ಹಲವಾರು ಪ್ರಕಾರದ ಆಸನಗಳನ್ನು ತೋರಿಸಿಕೊಟ್ಟಿದ್ದಾರೆ.

ಸಮಾನಾರ್ಥಕ : ಆಸನ, ಯೋಗ ಮುದ್ರೆ, ಯೋಗ-ಮುದ್ರೆ, ಯೋಗಮುದ್ರೆ, ಯೋಗಾಸನ

ಅರ್ಥ : ಮುದ್ರೆಯ ಚಿಹ್ನೆ

ಉದಾಹರಣೆ : ಮುದ್ರಾಂಕನ ಆಧಾರದಿಂದಲೆ ಮುದ್ರೆಯ ಮೌಲ್ಯವನ್ನು ತಿಳಿಯಲಾಗುತ್ತದೆ.

ಸಮಾನಾರ್ಥಕ : ಅಂಗ ಮುದ್ರೆ, ಮುದ್ರಾ ಚಿಹ್ನೆ, ಮುದ್ರಾಚಿಹ್ನೆ


ಇತರ ಭಾಷೆಗಳಿಗೆ ಅನುವಾದ :

मुद्रा पर का चिह्न।

मुद्रांक के आधार पर ही मुद्रा का मूल्य जाना जाता है।
मुद्रा चिह्न, मुद्रांक

ಅರ್ಥ : ಮೊಹರು ಹಾಕಿದಾಗ ಉಂಟಾಗುವ ಆಕೃತಿ

ಉದಾಹರಣೆ : ಅವನು ಪತ್ರದಲ್ಲಿರುವ ಮೊಹರಿನ ಮೇಲೆ ತನ್ನ ಸಹಿ ಮಾಡಿದನು

ಸಮಾನಾರ್ಥಕ : ತಟಸ್ಸೆ, ಮೊಹರು


ಇತರ ಭಾಷೆಗಳಿಗೆ ಅನುವಾದ :

मोहर लगाने पर प्राप्त छाप या आकृति।

उसने कागज पर लगी मोहर के ऊपर हस्ताक्षर कर दिया।
अंकक, इस्टाम, छापा, मुहर, मोहर, सील, स्टांप, स्टाम्प, स्टैंप, स्टैम्प

ಅರ್ಥ : ಬಿಸಿಮಾಡಿದ ಕಬ್ಬಿಣದಿಂದ ಹಾಕುವಂತಹ ಚಿಹ್ನೆ

ಉದಾಹರಣೆ : ಕುದುರೆಯ ಬೆನ್ನ ಮೇಲೆ ಹಾಕಿರುವಂತಹ ಬೊಟ್ಟು ಸ್ವಷ್ಟವಾಗಿ ಕಾಣಿಸುತ್ತಿದೆ.

ಸಮಾನಾರ್ಥಕ : ಬೊಟ್ಟು


ಇತರ ಭಾಷೆಗಳಿಗೆ ಅನುವಾದ :

गरम धातु आदि के दागने से बना चिह्न।

घोड़े की पीठ का गुल स्पष्ट दिखाई पड़ रहा है।
गुल

ಅರ್ಥ : ಕಾಗದ ಅಥವಾ ಬಟ್ಟೆಗಳ ಮೇಲೆ ಅಕ್ಷರ ಅಥವಾ ಚಿತ್ರದ ಆಕಾರದಲ್ಲಿ ಮುದ್ರಿತವಾದ ಚಿನ್ಹೆ

ಉದಾಹರಣೆ : ಸೀರೆಯ ಮೇಲೆ ಚಿಕ್ಕ ಚಿಕ್ಕ ಹೂಗಳ ಮುದ್ರೆಯಿದೆ.

ಸಮಾನಾರ್ಥಕ : ಅಚ್ಚು


ಇತರ ಭಾಷೆಗಳಿಗೆ ಅನುವಾದ :

काग़ज़,कपड़े आदि पर ढले, खुदे या लिखे हुए अक्षरों, चित्रों आदि के चिन्ह।

इस साड़ी पर जहाज के छाप हैं।
छप्पा, छाप, छापा

A picture or design printed from an engraving.

print

ಅರ್ಥ : ಒಂದು ಉಂಗುರದ ಮೇಲೆ ಯಾರೋ ಒಬ್ಬರ ಹೆಸರು ಅಥವಾ ಯಾವುದೇ ವೈಯಕ್ತಿಕ ಚಿಹ್ನೆ, ಅಂಕಿತ ಹಾಕಿರುವರು

ಉದಾಹರಣೆ : ಪ್ರಾಚೀನ ಕಾಲದಲ್ಲಿ ರಾಜ, ವ್ಯಾಪಾರಸ್ಥರು, ಶ್ರೀಮಂತರು ಉಂಗುರುವನ್ನು ಧರಿಸುತ್ತಿದ್ದರು.

ಸಮಾನಾರ್ಥಕ : ಉಂಗುರ, ಮುದ್ರೆಯೊಂಗುರ


ಇತರ ಭಾಷೆಗಳಿಗೆ ಅನುವಾದ :

ऐसी अँगूठी जिस पर किसी का नाम या कोई वैयक्तिक चिह्न अंकित हो।

प्राचीन भारत में राजा, व्यापारी आदि मुद्रा पहनते थे।
मुद्रा

ಅರ್ಥ : ಮುದ್ರಣದಲ್ಲಿ ಕೆಲಸಕ್ಕೆ ಬರುವ ಅಕ್ಷರ ಅಥವಾ ಚಿಹ್ನೆಗಳು

ಉದಾಹರಣೆ : ಈ ಮುದ್ರಣಾಲಯದಲ್ಲಿ ದೇವನಾಗರಿ ಲಿಪಿಯ ಮುದ್ರೆಗಳು ದೊರೆಯಿತು.


ಇತರ ಭಾಷೆಗಳಿಗೆ ಅನುವಾದ :

छपाई के काम में आने वाले अक्षर आदि चिह्न।

इस मुद्रणालय में देवनागरी लिपि के मुद्र उपलब्ध हैं।
टाइप, मुद्र

ಅರ್ಥ : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು

ಉದಾಹರಣೆ : ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.

ಸಮಾನಾರ್ಥಕ : ಠಸ್ಸೆ, ಮೊಹರು, ಸೀಲು


ಇತರ ಭಾಷೆಗಳಿಗೆ ಅನುವಾದ :

अक्षर, चिह्न, नाम आदि की छाप लेने या उन्हें दबाकर अंकित करने का ठप्पा।

प्रधानाचार्य ने अपने नाम की एक मुहर बनवाई।
अंकक, इस्टाम, छापा, ठप्पा, नक़्श, नक्श, मुद्रा, मुहर, मोहर, सील, स्टांप, स्टाम्प, स्टैंप, स्टैम्प

A block or die used to imprint a mark or design.

stamp